ಬೆಳಗಾವಿಯ ನ್ಯೂಕ್ಲಿಯಸ್ ಮಾಲ್ ( ಕಫೀಲ್ ಸಿನಿಮಾಸ್ ) ಅವರು ಹಿಂದಿ, ಇಂಗ್ಲಿಷ್ ಸಿನಿಮಾಗಳನ್ನು ಹೆಚ್ಚಾಗಿ ಪ್ರದರ್ಶನ ಮಾಡುತ್ತಿದ್ದು, ಕನ್ನಡ ಸಿನಿಮಾವನ್ನು ಹಾಕುವುದಿಲ್ಲವೆಂಬ ಧೋರಣೆ ತೋರುತ್ತಿದ್ದಾರೆ. ಬಡವ ರಾಸ್ಕಲ್ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಂಡರು, ಇವರು ಬಡವ ರಾಸ್ಕಲ್ ಚಿತ್ರವನ್ನು ಹಾಕಿಲ್ಲ. ಚಿತ್ರನಟ ಅಭೀಲಾಷ್ ಅವರು ಭೇಟಿ ನೀಡಿ ಬಡವ ರಾಸ್ಕಲ್ ಚಿತ್ರಕ್ಕೆ ಹೆಚ್ಚಿನ ಶೋ ಕೊಡುವಂತೆ ಹೇಳಿದ್ದಾರೆ.
whichoftenplays
0 Comments