Tv9 Impact: Minister Kota Shrinivas Poojari Ordered To Investigate ₹10 Crore Scam Surfaces In BCWD Hassan...,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ - ಮಂಚ, ಹಾಸಿಗೆ, ದಿಂಬು ಖರೀದಿ ಹೆಸರಲ್ಲಿ ಅವ್ಯವಹಾರ ಶಂಕೆ - ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸಚಿವರ ಆದೇಶ - ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವರ ಆದೇಶ - ವರದಿ ಕೈಸೇರಿದ ನಂತರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ - ಟಿವಿ9 ವರದಿ ಉಲ್ಲೇಖಿಸಿ ತನಿಖೆಗೆ ಆದೇಶಿಸಿದ ಸಚಿವರು - ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ - ಟ್ವೀಟ್ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ - ಪೂಜಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವರು - ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಗೋಲ್ ಮಾಲ್ ಶಂಕೆ - ಉಳಿದ ಅನುದಾನ ಬಳಕೆ ಹೆಸರಿನಲ್ಲಿ ಅವ್ಯವಹಾರ ಆರೋಪ - ಇಲಾಖೆಯಲ್ಲಿ ₹9 ಕೋಟಿ 81 ಲಕ್ಷ ಅವ್ಯವಹಾರ ಆರೋಪ - ಟಿವಿ9 ವರದಿ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದ ಸಚಿವರು
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
#TV9Kannada #KotaShrinivasPoojari #BCWD10CroreScam #Hassan #RTI #Harsha #RTIActivist #Vagesh #BackwardClassesWelfareDepartment
TV9 Kannada | Kannada News | Latest Kannada News |
Credits: #BreakingNews | #ShamanthUrs | #TV9
0 Comments